ಯೇಸು ಯೇಸು ರಾಜಾ
ಯೇಸು ಯೇಸು ನಾಥ
ಯೇಸು ಪ್ರಿಯ ದೇವಾ ಯೇಸು ಏನಾಗೆಲವೊ
ಹಲೇಲೊಯ ಅಮೆನ್
ಯೇಸು ಪಾಪವ ನೀಗಿಸಿದ
ಯೇಸು ಶಾಪವ ಅಳಿಸಿದ
ಯೇಸು ಆತ್ಮಕ್ಕೆ ಅಪ್ತನು ಹೆನೆ ಇಲ್ಲ ಪ್ರಿತಿದಾತ್ತಾ
ಅಮೆನ್ ಅಮೆನ್ ಯೇಸು
ಪಾಪಿಯಾದೆನ್ನ ಪ್ರಿತಿಸಿದ ನಾಶ ಕೊಪದಿ ತಪಿಸಿದ
ಪ್ರೇಮ ಅಸ್ತವ ಚಾಚಿದ ಎನೆ ಇಲ್ಲ ಪ್ರೇಮದಾತ
ಹೊಸನ್ನ ಯೇಸು
ಯೇಸು ಯೇಸು ನಾಥ
ಯೇಸು ಪ್ರಿಯ ದೇವಾ ಯೇಸು ಏನಾಗೆಲವೊ
ಹಲೇಲೊಯ ಅಮೆನ್
ಯೇಸು ಪಾಪವ ನೀಗಿಸಿದ
ಯೇಸು ಶಾಪವ ಅಳಿಸಿದ
ಯೇಸು ಆತ್ಮಕ್ಕೆ ಅಪ್ತನು ಹೆನೆ ಇಲ್ಲ ಪ್ರಿತಿದಾತ್ತಾ
ಅಮೆನ್ ಅಮೆನ್ ಯೇಸು
ಪಾಪಿಯಾದೆನ್ನ ಪ್ರಿತಿಸಿದ ನಾಶ ಕೊಪದಿ ತಪಿಸಿದ
ಪ್ರೇಮ ಅಸ್ತವ ಚಾಚಿದ ಎನೆ ಇಲ್ಲ ಪ್ರೇಮದಾತ
ಹೊಸನ್ನ ಯೇಸು
No comments:
Post a Comment