Monday, December 21, 2015

Kannada worship song - Nanaa sangeethave ninu

ನನ್ನ ಸಂಗೀತವೆ ನೀನು, ನನ್ನ ಉಸಿರೆ ನೀನು,
ನನ್ನ ಪ್ರಿಯ ಯೇಸುವೆ ನನ್ನ ಹೃದಯ ಬಡಿತವೆ ನೀನು
ನನ್ನ ಸಂಗೀತವೆ ನೀನು ||೨||

ನನ್ನ ಉಸಿರಲ್ಲಿ ನೀನು ಹೊಸದಾದ ಹಾಡನು ಬರದೆ
ನನ್ನ ತುಟಿಗಳಲ್ಲಿ ನಿನ್ನ ವಾಕ್ಯಗಳನ್ನು ನುಡಿಸಿದೆ ಸ್ವಾಮಿ

ಪಾಪಿ ಆದ  ನನ್ನ ನೀನು ಕರುಣಿಸಿ ರಕ್ಷಿಸಿದೆ
ನಿನ್ನ ಪಾದ ಬಿಡೆನು ಸ್ವಾಮಿ ಆದರಿಸಿ ನಡೆದು ದೇವಾ


 Nanaa sangeethavee ninu
nanaa usire ninuu
nanaa priya yesuve nanaa
hyrudhaya bhadithave ninu
nanaa sangethave ninu


nanaa usiralli ninu
hosadhadha haadanu bharedhe
nanaa thutigalalli nina
vakhayagalanu nudisedhe swamy


Paapi aadha nananu ninu
karunisi rakshisidhe
ninaa padha bidenu swamy
aadharisi neededhu devaa

No comments:

Post a Comment